BREAKING : ‘ವಿಪ್ರೋ’ದಿಂದ ನೂರಾರು ಮಧ್ಯಮ ಮಟ್ಟದ ‘ಉದ್ಯೋಗಿಗಳು ವಜಾ’ : ವರದಿ
ನವದೆಹಲಿ : ಬಿಗ್ ಟೆಕ್ ಉದ್ಯಮದ ಪ್ರಮುಖ ಕಂಪನಿಯಾದ ವಿಪ್ರೋ, ತನ್ನ ಲಾಭಾಂಶ ಹೆಚ್ಚಿಸುವ ಪ್ರಯತ್ನದಲ್ಲಿ ತನ್ನ ಆನ್ ಸೈಟ್ ಸ್ಥಳಗಳಲ್ಲಿ ‘ನೂರಾರು’ ಮಧ್ಯಮ ಮಟ್ಟದ ಉದ್ಯೋಗಿಗಳನ್ನ ವಜಾಗೊಳಿಸಲು ಸಜ್ಜಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಅಂದ್ಹಾಗೆ, ಭಾರತದಲ್ಲಿ ಪಟ್ಟಿ ಮಾಡಲಾದ ಅಗ್ರ ನಾಲ್ಕು ಐಟಿ ಸೇವಾ ಕಂಪನಿಗಳಲ್ಲಿ ವಿಪ್ರೋ ಪ್ರಸ್ತುತ ಅತ್ಯಂತ ಕಡಿಮೆ ಲಾಭಾಂಶವನ್ನ ಕಾಯ್ದುಕೊಂಡಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ವಿಪ್ರೋ ಶೇ.16ರಷ್ಟು ಲಾಭ ಗಳಿಸಿದ್ದರೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್ ಮತ್ತು ಎಚ್ಸಿಎಲ್ ಟೆಕ್ನಾಲಜೀಸ್ ಕ್ರಮವಾಗಿ … Continue reading BREAKING : ‘ವಿಪ್ರೋ’ದಿಂದ ನೂರಾರು ಮಧ್ಯಮ ಮಟ್ಟದ ‘ಉದ್ಯೋಗಿಗಳು ವಜಾ’ : ವರದಿ
Copy and paste this URL into your WordPress site to embed
Copy and paste this code into your site to embed