GOOD NEWS: ತನ್ನ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಿಸಿದ ವಿಪ್ರೋ: 96% ಮಂದಿಗೆ ಮಾತ್ರ ಈ ಅವಕಾಶ
ಬೆಂಗಳೂರು: ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿ ವಿಪ್ರೋ ತನ್ನ ಉದ್ಯೋಗಿಗಳಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಹೌದು, 2022ನೇ ಹಣಕಾಸು ವರ್ಷದ ವಾರ್ಷಿಕ ಇನ್ಕ್ರಿಮೆಂಟ್‌ಗಳನ್ನು ಘೋಷಿಸಿದೆ. ಇದರ ಅನ್ವಯ ಸೆಪ್ಟೆಂಬರ್ ತಿಂಗಳಿನಿಂದ ಕಂಪನಿಯ ಶೇಕಡಾ 96 ರಷ್ಟು ಉದ್ಯೋಗಿಗಳ ವಾರ್ಷಿಕ ವೇತನ ಹೆಚ್ಚಳವಾಗಲಿದೆ. ವರದಿಯ ಪ್ರಕಾರ, ಮುಂದಿನ ದಿನಗಳಲ್ಲಿ ಉದ್ಯೋಗಿಗಳು ತಮ್ಮ ಮ್ಯಾನೇಜರ್‌ಗಳಿಂದ ಇನ್‌ಕ್ರಿಮೆಂಟ್ ಪತ್ರಗಳನ್ನು ಸ್ವೀಕರಿಸುತ್ತಾರೆ. ಕಳೆದ ವರ್ಷದ ತ್ರೈಮಾಸಿಕದಲ್ಲಿ ಹಣಕಾಸಿನ ಒತ್ತಡಗಳ ಹೊರತಾಗಿಯೂ, ನಾವು ಗಣನೀಯವಾಗಿ ವೇತನ ಹೆಚ್ಚಿಸಿದ್ದೇವೆ ಎಂದು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ … Continue reading GOOD NEWS: ತನ್ನ ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಿಸಿದ ವಿಪ್ರೋ: 96% ಮಂದಿಗೆ ಮಾತ್ರ ಈ ಅವಕಾಶ
Copy and paste this URL into your WordPress site to embed
Copy and paste this code into your site to embed