‘QR ಕೋಡ್’ ಸ್ಕ್ಯಾನ್ ಮೂಲಕ ಪಾವತಿ ಮಾಡ್ತಿರಾ.? ಒಂದು ಸಣ್ಣ ತಪ್ಪು ನಿಮ್ಮ ಖಾಲಿ ಖಾತೆ ಮಾಡ್ಬೋದು ಎಚ್ಚರ

ಕೆಎನ್ಎನ್ಡಿಜಿಲ್ ಡೆಸ್ಕ್ : ಜನರನ್ನ ವಂಚಿಸಲು ವಂಚಕರು ಹೊಸ ಹೊಸ ವಿಧಾನಗಳನ್ನ ಬಳಸುತ್ತಾರೆ. ಕೆಲವೊಮ್ಮೆ WhatsApp ನಲ್ಲಿ ಲಿಂಕ್ ಕಳುಹಿಸುವ ಮೂಲಕ, ಕೆಲವೊಮ್ಮೆ 5G ಅಪ್ಗ್ರೇಡ್ ಹೆಸರಿನಲ್ಲಿ. ಆದ್ರೆಮ ವಂಚಕರು ಹೊಸ ಹಾದಿ ಹಿಡಿದಿದ್ದು, QR ಕೋಡ್ ಮೂಲಕ ಜನರ ಖಾತೆ ಖಾಲಿ ಮಾಡುತ್ತಿದ್ದಾರೆ. ಈ ರೀತಿಯ ವಂಚನೆಯಲ್ಲಿ, ವಂಚಕರು ತಮ್ಮ ಮಾತಿನ ಮೂಲಕ ಜನರನ್ನ ಮರಳು ಮಾಡಿ, ವಂಚಿಸಲು QR ಕೋಡ್ ಬಳಸುತ್ತಾರೆ. ಇಂತಹ ವಂಚನೆಗಳು ಬಹಳ ಸಾಮಾನ್ಯವಾಗಿದ್ದು, ಇದನ್ನ ತಪ್ಪಿಸಲು, ನೀವು ಕೆಲವು ವಿಷಯಗಳನ್ನ … Continue reading ‘QR ಕೋಡ್’ ಸ್ಕ್ಯಾನ್ ಮೂಲಕ ಪಾವತಿ ಮಾಡ್ತಿರಾ.? ಒಂದು ಸಣ್ಣ ತಪ್ಪು ನಿಮ್ಮ ಖಾಲಿ ಖಾತೆ ಮಾಡ್ಬೋದು ಎಚ್ಚರ