18 ವರ್ಷ ದಾಟಿದ ಬಳಿಕವೂ ‘ಎತ್ತರ’ ಬೆಳೆಯ್ಬೋದಾ.? ‘ಹೈಟ್’ ಹೆಚ್ಚಿಸುವ ಸೂಪರ್ ಟಿಪ್ಸ್ ಇಲ್ಲಿವೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನಿಮಗೆ ಎತ್ತರವಾಗಲು ಆಸೆಯಿದ್ದು, ವಯಸ್ಸು 18 ವರ್ಷದ ಮೇಲಾಗಿದ್ಯಾ.? ಪ್ರಪಂಚದಾದ್ಯಂತ ಲಕ್ಷಾಂತರ ಜನರು ಎತ್ತರವಾಗಬೇಕೆಂದು ಕನಸು ಕಾಣುತ್ತಾರೆ. ಅಂದ್ಹಾಗೆ, ಉತ್ತಮ ಆಹಾರ, ಪೌಷ್ಠಿಕಾಂಶ ಮತ್ತು ವ್ಯಾಯಾಮವನ್ನ ಸೇವಿಸುವುದರಿಂದ ಮಕ್ಕಳು ತಮ್ಮ ಎತ್ತರಕ್ಕೆ ಇಂಚುಗಳನ್ನ ಸೇರಿಸಬಹುದು ಎಂದು ವೈದ್ಯರು ಮತ್ತು ವಿಜ್ಞಾನಿಗಳು ಹೇಳುತ್ತಾರೆ. ಆದ್ರೆ, ವಯಸ್ಕರು ಎತ್ತರ ಹೆಚ್ಚಿಸಿಕೊಳ್ಳಬಹುದಾ.? ಎಂದು ಕಂಡುಹಿಡಿಯಲು ಅನೇಕ ಅಧ್ಯಯನಗಳನ್ನ ನಡೆಸಲಾಗಿದೆ. ನಿಮ್ಮ ಎತ್ತರವನ್ನ ಯಾವುದು ನಿರ್ಧರಿಸುತ್ತದೆ.? ನಮ್ಮ ಒಟ್ಟಾರೆ ಎತ್ತರಕ್ಕೆ ಅನೇಕ ಅಂಶಗಳು ಕೊಡುಗೆ ನೀಡುತ್ತವೆ ಎಂದು ತಜ್ಞರು … Continue reading 18 ವರ್ಷ ದಾಟಿದ ಬಳಿಕವೂ ‘ಎತ್ತರ’ ಬೆಳೆಯ್ಬೋದಾ.? ‘ಹೈಟ್’ ಹೆಚ್ಚಿಸುವ ಸೂಪರ್ ಟಿಪ್ಸ್ ಇಲ್ಲಿವೆ!