ʼಸಂಪುಟ ಸರ್ಜರಿ ಮಾಡ್ತೀರೋ, ಸಿಎಂ ಬದಲಾಯಿಸ್ತಿರೋ? ಅದು ನಿಮ್ಮ ಹಣೆಬರಹʼ: ಸಿದ್ದರಾಮಯ್ಯ

ಬೆಂಗಳೂರು: ಒಂದೆಡೆ ಸರ್ಕಾರ ಸಂಪುಟ ಸರ್ಜರಿ ಚರ್ಚೆಯಲ್ಲಿ ಫುಲ್ ಬ್ಯುಸಿಯಾಗಿದೆ.‌ ಇತ್ತಾ ಇದ್ರಿಂದ ಕೆರಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪುಟ ವಿಸ್ತರಣೆ ಮಾಡ್ತಿರೋ..? ಪುನಾರಚನೆ ಮಾಡ್ತಿರೋ..? ಅಥವಾ ಮುಖ್ಯಮಂತ್ರಿಗಳನ್ನೇ ಬದಲಾಯಿಸ್ತಿರೋ..? ಅದೆಲ್ಲಾ ನಿಮ್ಮ ಪಕ್ಷದ ಹಣೆಬರಹ. ಈ ಸರ್ಕಸ್‌ನ್ನು ಶೀಘ್ರ ಕೊನೆಗೊಳಿಸಿ, ಆಡಳಿತದ ಗಮನ ಕೊಡಿ ಎಂದು ಸಿದ್ದರಾಮಯ್ಯ ಸರಕಾರಕ್ಕೆ ಚಾಟಿ ಬೀಸಿದ್ದಾರೆ. ಟ್ವೀಟ್‌ ಮೂಲಕ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, “ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಮುಖ್ಯಮಂತ್ರಿಗಳ ಬದಲಾವಣೆಯೋ? ಇವೆಲ್ಲ ನಿಮ್ಮ ಪಕ್ಷದ … Continue reading ʼಸಂಪುಟ ಸರ್ಜರಿ ಮಾಡ್ತೀರೋ, ಸಿಎಂ ಬದಲಾಯಿಸ್ತಿರೋ? ಅದು ನಿಮ್ಮ ಹಣೆಬರಹʼ: ಸಿದ್ದರಾಮಯ್ಯ