ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ ಇಲ್ಲದ ಸಿಎಂ ಪ್ರಮಾಣ ಮಾಡಿದರೆ ಫಲ ಉಂಟೇ? – ಕಾಂಗ್ರೆಸ್

ಬೆಂಗಳೂರು: ಮೊದಲು ಬೋರ್ಡ್, ನಂತರ ಪ್ರಮಾಣ! ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ ಇಲ್ಲದ ಸಿಎಂ ಪ್ರಮಾಣ ಮಾಡಿದರೆ ಫಲ ಉಂಟೇ? ಪ್ರಮಾಣದಲ್ಲಿ ಪ್ರಾಮಾಣಿಕತೆ ಇದ್ದರೆ 40% ಕಮಿಷನ್ ಹಗರಣವನ್ನ, ಸಂತೋಷ್ ಪಾಟೀಲ್ ಪ್ರಕರಣವನ್ನ, PSI ಸೇರಿದಂತೆ ಎಲ್ಲಾ ನೇಮಕಾತಿ ಅಕ್ರಮಗಳನ್ನ ( PSI Recruitment Scam ) ನ್ಯಾಯಾಂಗ ತನಿಖೆಗೆ ನೀಡಲಿ. ಇಲ್ಲವಾದಲ್ಲಿ ಇಂತಹ ಬೂಟಾಟಿಕೆಯ ನಾಟಕಗಳನ್ನು ಬಿಡಲಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ. ಮೊದಲು ಬೋರ್ಡ್, ನಂತರ ಪ್ರಮಾಣ!ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ … Continue reading ಭ್ರಷ್ಟಾಚಾರ ತಡೆಯುವ ಪ್ರಾಮಾಣಿಕತೆ ಇಲ್ಲದ ಸಿಎಂ ಪ್ರಮಾಣ ಮಾಡಿದರೆ ಫಲ ಉಂಟೇ? – ಕಾಂಗ್ರೆಸ್