ಕಾಂಗ್ರೆಸ್ ನಿಂದ ಮುಂದಿನ ಸಿಎಂ ಲಿಂಗಾಯಿತ ನಾಯಕರಾಗ್ತಾರಾ? ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ಬೆಳಗಾವಿ : ಮುಂಬರುವ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಲಿಂಗಾಯತ ಸಮಾಜವೂ ಪ್ರಯತ್ನ ಮಾಡುತ್ತದೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ : ‘ಯುಎಸ್’ನಿಂದ ಎರಡು ‘ಎಂಎಚ್-60ಆರ್ ಹೆಲಿಕಾಪ್ಟರ್’ ಹಸ್ತಾಂತರ ಬೆಳಗಾವಿಯ ನಾಗನೂರು ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷ ಬಸವಾದಿ ತತ್ವದ ಮೇಲೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಮುಂಬರುವ ಚುನಾವಣೆಯಲ್ಲಿ ಲಿಂಗಾಯತ ಸಮಾಜವೂ ಕಾಂಗ್ರೆಸ್ ಪಕ್ಷವನ್ನು ತರುವ ಪ್ರಯತ್ನ … Continue reading ಕಾಂಗ್ರೆಸ್ ನಿಂದ ಮುಂದಿನ ಸಿಎಂ ಲಿಂಗಾಯಿತ ನಾಯಕರಾಗ್ತಾರಾ? ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?