ಪಾಕ್’ನೊಂದಿಗೆ ದ್ವಿಪಕ್ಷೀಯವಾಗಿ ಕ್ರಿಕೆಟ್ ಆಡುವುದಿಲ್ಲ ; ಬಿಸಿಸಿಐಗೂ ಕ್ರೀಡಾ ಮಸೂದೆ ಕಡ್ಡಾಯ : ಸಚಿವ ಮಾಂಡವಿಯಾ

ನವದೆಹಲಿ : ಭಾರತದ ಕ್ರೀಡಾ ನೀತಿ, ಹೊಸ ಕ್ರೀಡಾ ಮಸೂದೆ ಮತ್ತು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಪಂದ್ಯಗಳ ಕುರಿತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿದ್ದಾರೆ. ಭಾರತ vs ಪಾಕಿಸ್ತಾನ ಪಂದ್ಯಗಳ ವಿಷಯದ ಕುರಿತು, ಮಾಂಡವಿಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. “ನಾವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯವಾಗಿ ಕ್ರಿಕೆಟ್ ಆಡುತ್ತಿಲ್ಲ. ಬಹುಪಕ್ಷೀಯ ಪಂದ್ಯಾವಳಿಗಳಲ್ಲಿ, ನಾವು ಬದ್ಧತೆಯನ್ನ ಅನುಸರಿಸಬೇಕು – ಯಾವುದೇ ದೇಶವು ಮತ್ತೊಂದು ರಾಷ್ಟ್ರದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸುವಂತಿಲ್ಲ. ಭಾರತವು ಯಾವುದೇ … Continue reading ಪಾಕ್’ನೊಂದಿಗೆ ದ್ವಿಪಕ್ಷೀಯವಾಗಿ ಕ್ರಿಕೆಟ್ ಆಡುವುದಿಲ್ಲ ; ಬಿಸಿಸಿಐಗೂ ಕ್ರೀಡಾ ಮಸೂದೆ ಕಡ್ಡಾಯ : ಸಚಿವ ಮಾಂಡವಿಯಾ