BIG NEWS : ʻನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲʼ: ಸೋನಿಯಾ ಗಾಂಧಿಗೆ ಕ್ಷಮಾಪಣಪತ್ರ ನೀಡಿದ ಅಶೋಕ್ ಗೆಹ್ಲೋಟ್

ದೆಹಲಿ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ʻಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲʼ ಎಂದು ಗುರುವಾರ ಘೋಷಿಸಿದ್ದು, ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಗೆಹ್ಲೋಟ್ ನಿನ್ನೆ ದೆಹಲಿಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕ್ಷಮಾಪಣಪತ್ರ ನೀಡಿದರು. ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಗೆಹ್ಲೋಟ್ ʻಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ರಾಜಸ್ಥಾನ ಶಾಸಕರ ನಡೆಯಿಂದ ಸೋನಿಯಾ ಗಾಂಧಿಗೆ ಬೇಸರವಾಗಿದೆ. ಭಾನುವಾರ ನಡೆದ ಬೆಳವಣಿಗೆಗಳಿಗಾಗಿ ನಾನು ಸೋನಿಯಾ ಗಾಂಧಿ ಅವರ ಬಳಿ ಕ್ಷಮೆಯಾಚಿಸಿದ್ದೇನೆ. … Continue reading BIG NEWS : ʻನಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲʼ: ಸೋನಿಯಾ ಗಾಂಧಿಗೆ ಕ್ಷಮಾಪಣಪತ್ರ ನೀಡಿದ ಅಶೋಕ್ ಗೆಹ್ಲೋಟ್