ಕಂಗನಾ ರನೌತ್ ಸಂಸದರಾದರೆ ಬಾಲಿವುಡ್ ತೊರೆಯುತ್ತಾರಾ? ಬಿಜೆಪಿ ನಾಯಕ ಹೇಳಿದ್ದೇನು?

ನವದೆಹಲಿ: ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಚುನಾವಣೆಯಲ್ಲಿ ಗೆದ್ದರೆ ಅವರು ಬಾಲಿವುಡ್ ತೊರೆಯಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆ ಬಗ್ಗೆ ಬಿಜೆಪಿ ನಾಯಕರು ಏನು ಹೇಳಿದ್ದಾರೆ ಅಂತ ಮುಂದೆ ಓದಿ. ಇತ್ತೀಚೆಗೆ ಆಜ್ ತಕ್ ಗೆ ನೀಡಿದ ಸಂದರ್ಶನದಲ್ಲಿ, ಮಂಡಿ ಸಂಸದೀಯ ಕ್ಷೇತ್ರದಿಂದ ಗೆದ್ದು ಸಂಸದರಾದರೆ, ನೀವು ಚಲನಚಿತ್ರೋದ್ಯಮವನ್ನು ತೊರೆಯುತ್ತೀರಾ ಎಂದು ನಟಿಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, “ಹೌದು” ಎಂದು ಪ್ರತಿಕ್ರಿಯಿಸಿದರು. ಬಹಳಷ್ಟು ಚಲನಚಿತ್ರ ನಿರ್ಮಾಪಕರು ಅವರು ಪ್ರತಿಭಾವಂತ ನಟಿ ಮತ್ತು … Continue reading ಕಂಗನಾ ರನೌತ್ ಸಂಸದರಾದರೆ ಬಾಲಿವುಡ್ ತೊರೆಯುತ್ತಾರಾ? ಬಿಜೆಪಿ ನಾಯಕ ಹೇಳಿದ್ದೇನು?