‘ನಾನು ಹಿಂದಿಯಲ್ಲಿ ಮಾತನಾಡ್ಬೋದಾ? : ದಾವಣಗೆರೆಯಲ್ಲಿ ‘ಹೃದಯದಿಂದ ಹೃದಯದ’ ಬಾಂಧವ್ಯದ ಕುರಿತು ‘ಪ್ರಧಾನಿ ಮೋದಿ’ ಮಾತು
ದಾವಣಗೆರೆ : ಇಂದು ದಾವಣಗೆರೆಯಲ್ಲಿ ಭಾನುವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನನ್ನ ಮತ್ತು ಕನ್ನಡಿಗರ ನಡುವೆ ‘ಹೃದಯದಿಂದ ಹೃದಯದ ಬಂಧ’ ಇದೆ ಎಂದು ಹೇಳಿದರು. ಭಾಷಾಂತರಕಾರರ ಸಹಾಯವಿಲ್ಲದೆ ಹಿಂದಿಯಲ್ಲಿ ಮಾತ್ರ ಭಾಷಣ ಮಾಡಬಹುದೇ.? ಎಂದು ಪ್ರಧಾನಿ ಜನರನ್ನ ಕೇಳಿದರು. “ನಾನು ಇಂದು ಹಿಂದಿಯಲ್ಲಿ ಮಾತನಾಡಬಹುದೇ.? ನಾನು ಇಂದು ಅನುವಾದಕನನ್ನ ಹೊಂದಿಲ್ಲ. ಯಾಕಂದ್ರೆ, ನಿಮಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇದೆ ಎಂದು ನನಗೆ ತಿಳಿದಿದೆ, ನಿಮಗೆ ಅರ್ಥಮಾಡಿಕೊಳ್ಳಲು ಪದಗಳ ಅಗತ್ಯವಿಲ್ಲ. ಭಾಷೆ ಎಂದಿಗೂ … Continue reading ‘ನಾನು ಹಿಂದಿಯಲ್ಲಿ ಮಾತನಾಡ್ಬೋದಾ? : ದಾವಣಗೆರೆಯಲ್ಲಿ ‘ಹೃದಯದಿಂದ ಹೃದಯದ’ ಬಾಂಧವ್ಯದ ಕುರಿತು ‘ಪ್ರಧಾನಿ ಮೋದಿ’ ಮಾತು
Copy and paste this URL into your WordPress site to embed
Copy and paste this code into your site to embed