ಚೀನಾಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಯುತ್ತೇನೆ: ದಲೈ ಲಾಮಾ| Dalai lama

ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಚೀನಾದ ರಾಜಕೀಯ ನಿಲುವಿಗಾಗಿ ಟೀಕಿಸಿದ್ದು, ಚೀನಾದಂತಹ ‘ಕೃತಕ’ ದೇಶದಲ್ಲಿ ತಮ್ಮ ಕೊನೆಯುಸಿರೆಳೆಯುವ ಬದಲು, ಮುಕ್ತ ಪ್ರಜಾಪ್ರಭುತ್ವವಾದ ಭಾರತದಲ್ಲಿ ಸಾಯಲು ಬಯಸುವೆ ಅಂತ ಹೇಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ (ಯುಎಸ್ಐಪಿ) ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದಲ್ಲಿ ದಲೈಲಾಮಾ ಅವರು ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದ ವೇಳೇಯಲ್ಲಿ ಈ ಬಗ್ಗೆ ಹೇಳಿದ್ದಾರೆ, ಧರ್ಮಶಾಲಾದಲ್ಲಿ 13 ದೇಶಗಳ 28 ಯುವ ಬೌದ್ದ ಬಿಕ್ಕುಗಳ ವೈಯಕ್ತಿಕ ಸಂವಾದ ನಡೆಸಿದರು. “ನನ್ನ … Continue reading ಚೀನಾಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಯುತ್ತೇನೆ: ದಲೈ ಲಾಮಾ| Dalai lama