Caffeine In Headache: ತಲೆನೋವು ನಿವಾರಿಸಲು ಕೆಫೀನ್ ಹೇಗೆ ಸಹಾಯಕ? ಎಷ್ಟು ಪ್ರಮಾಣದ ಕೆಫೀನ್ ಅಗತ್ಯ? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್:  ನಮಗೆ ಆಯಾಸ, ಒತ್ತಡ ಮತ್ತು ತಲೆನೋವು ಬಂದಾಗಲೆಲ್ಲಾ ಟೀ ಅಥವಾ ಕಾಫಿ ನೆನಪಿಗೆ ಬರುತ್ತದೆ. ಇವು ಸ್ವಲ್ಪ ಉಪಶಮನ ನೀಡುತ್ತವೆ. ಆದರೆ ಕೆಫೀನ್ ಹೊಂದಿರುವ ಚಹಾ ಅಥವಾ ಕಾಫಿ ನಿಮ್ಮ ತಲೆನೋವನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?ಇದು ನಿಜವಾಗಿಯೂ ತಲೆನೋವಿಗೆ ಕಾರಣ ಅಥವಾ ಇದು ಪರಿಹಾರನಾ. ಇಲ್ಲಿದೆ ಹಿಚ್ಚಿನ ಮಾಹಿತಿ. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್: ಆರೋಗ್ಯ ವೃತ್ತಿಪರರು ಮತ್ತು ಸೌಲಭ್ಯ ನೋಂದಣಿಯಲ್ಲಿ ಕರ್ನಾಟಕಕ್ಕೆ 1 ಹಾಗೂ … Continue reading Caffeine In Headache: ತಲೆನೋವು ನಿವಾರಿಸಲು ಕೆಫೀನ್ ಹೇಗೆ ಸಹಾಯಕ? ಎಷ್ಟು ಪ್ರಮಾಣದ ಕೆಫೀನ್ ಅಗತ್ಯ? ಇಲ್ಲಿದೆ ಮಾಹಿತಿ