FactCheck : ಶೀಘ್ರವೇ ಹೊಸ 5000 ರೂ. ನೋಟು ಬಿಡುಗಡೆಯಾಗಲಿದ್ಯಾ.? ವೈರಲ್ ಸುದ್ದಿಗೆ ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಇಲ್ಲಿದೆ!

ನವದೆಹಲಿ : ಆರ್‌ಬಿಐ ಹೊಸ 5000 ರೂ. ನೋಟುಗಳನ್ನು ಪರಿಚಯಿಸಲಿದೆಯೇ.? ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಸದ್ದು ಮಾಡ್ತಿದೆ. ಈ ಸುದ್ದಿಗೆ ಕೇಂದ್ರ ಸರ್ಕಾರ ಸಧ್ಯ ಪ್ರತಿಕ್ರಿಯಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿರುವ ವೈರಲ್ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಅದು ಸ್ಪಷ್ಟಪಡಿಸಿದೆ. ಸೋಮವಾರ ಸಂಜೆ ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗವು ಟ್ವಿಟರ್ (ಎಕ್ಸ್)ನಲ್ಲಿ ಸ್ಪಷ್ಟಪಡಿಸಿದ್ದು, ಆರ್‌ಬಿಐ ಹೊಸ 5,000 ರೂ. ನೋಟುಗಳನ್ನು ಪರಿಚಯಿಸುವ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ, … Continue reading FactCheck : ಶೀಘ್ರವೇ ಹೊಸ 5000 ರೂ. ನೋಟು ಬಿಡುಗಡೆಯಾಗಲಿದ್ಯಾ.? ವೈರಲ್ ಸುದ್ದಿಗೆ ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಇಲ್ಲಿದೆ!