ಮಾರುಕಟ್ಟೆಗೆ ಬರಲಿದ್ಯಾ ’50 ರೂಪಾಯಿ’ ನಾಣ್ಯ.? ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

ನವದೆಹಲಿ : 50 ರೂಪಾಯಿ ನಾಣ್ಯದ ಬಗ್ಗೆ ದೊಡ್ಡ ಸುದ್ದಿ ಇದೆ. ಬಹಳ ದಿನಗಳಿಂದ ಜನರು ಮಾರುಕಟ್ಟೆಯಲ್ಲಿ ಹೊಸ 50 ರೂಪಾಯಿ ನಾಣ್ಯವನ್ನ ಪರಿಚಯಿಸಲಾಗುವುದು ಎಂದು ಭಾವಿಸುತ್ತಿದ್ದರು. ಆದ್ರೆ, ಈಗ ಕೇಂದ್ರ ಸರ್ಕಾರವು 50 ರೂಪಾಯಿ ನಾಣ್ಯವನ್ನ ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ವಾಸ್ತವವಾಗಿ, ಪ್ರಸ್ತುತ ಮಾರುಕಟ್ಟೆಯಲ್ಲಿ 50 ರೂಪಾಯಿ ನಾಣ್ಯವನ್ನ ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ದೃಷ್ಟಿಹೀನರಿಗಾಗಿ 50 ರೂಪಾಯಿ ನಾಣ್ಯಗಳನ್ನ ಬಿಡುಗಡೆ … Continue reading ಮಾರುಕಟ್ಟೆಗೆ ಬರಲಿದ್ಯಾ ’50 ರೂಪಾಯಿ’ ನಾಣ್ಯ.? ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ