BIG NEWS: ʻಪತಿಯ ಕಚೇರಿಗೆ ಪತ್ನಿ ಹೋಗಿ ನಿಂದಿಸುವುದು ಕ್ರೌರ್ಯಕ್ಕೆ ಸಮಾನʼ: ಛತ್ತೀಸ್‌ಗಢ ಹೈಕೋರ್ಟ್

ಬಿಲಾಸ್‌ಪುರ: ʻಪತ್ನಿಯು ತನ್ನ ಪತಿಯ ಕಚೇರಿಗೆ ಭೇಟಿ ನೀಡಿ ನಿಂದಿಸುವುದು ಕ್ರೌರ್ಯಕ್ಕೆ ಸಮಾನʼ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲದೇ, ಪತಿಗೆ ವಿಚ್ಛೇದನ ನೀಡಿದ್ದ ರಾಯ್‌ಪುರ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್​ ಎತ್ತಿ ಹಿಡಿದಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ರಾಧಾಕಿಶನ್ ಅಗರವಾಲ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಪತಿಯು ಬೇರೆ ಮಹಿಳೆ ಅಥವಾ ಮಹಿಳಾ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ … Continue reading BIG NEWS: ʻಪತಿಯ ಕಚೇರಿಗೆ ಪತ್ನಿ ಹೋಗಿ ನಿಂದಿಸುವುದು ಕ್ರೌರ್ಯಕ್ಕೆ ಸಮಾನʼ: ಛತ್ತೀಸ್‌ಗಢ ಹೈಕೋರ್ಟ್