ಕನಸಿನಲ್ಲಿ ಬೇರೊಬ್ಬ ಮಹಿಳೆಗೆ ತನ್ನ ಪ್ರೀತಿ ವ್ಯಕ್ತಪಡಿಸಿದ ಪತಿ: ಗಾಢ ನಿದ್ರೆಯಲ್ಲಿದ್ದವನ ಮೇಲೆ ಕುದಿಯುವ ನೀರೆರಚಿದ ಪತ್ನಿ!

ಕೆಎನ್​ಎನ್​ ಡಿಜಿಟಲ್​ ಡೆಸ್ಕ್ : ಪತಿ-ಪತ್ನಿ ಜಗಳ, ಮತ್ತೆ ಒಂದಾಗೋದು ಸಾಮಾನ್ಯ. ಎಲ್ಲಾ ಗಂಡ-ಹೆಂಡತಿ ನಡುವೆ ಒಂದಲ್ಲ ಒಂದು ವಿಷಯಕ್ಕೆ ಜಗಳ ಇದ್ದೇ ಇರುತ್ತದೆ. ಕೆಲವೊಮ್ಮೆ ಈ ಜಗಳ ಎಷ್ಟರಮಟ್ಟಿಗೆ ಉಲ್ಬಣಿಸುತ್ತದೆ ಎಂದರೆ ವಿಷಯವು ಹೊಡೆದಾಟಕ್ಕೆ ತಲುಪುತ್ತದೆ. ಆದ್ರೆ, ಇಲ್ಲಿ ನಡೆದಿರುವ ಘಟನೆ ಎಲ್ಲದಕ್ಕಿಂತ ವಿಚಿತ್ರ. ಹೌದು, ಗಾಢ ನಿದ್ರೆಯಲ್ಲಿದ್ದ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಂತೆ ಕನಸು ಕಂಡಿದ್ದಾನೆ. ಈ ವೇಳೆ ಆತ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವಂತೆ ಕನವರಿಸಿದ್ದಾನೆ. ಇದರಿಂದ ಕೋಪ ನೆತ್ತಿಗೇರಿದ ಪತ್ನಿ ಕುದಿಯುವ ನೀರನ್ನು … Continue reading ಕನಸಿನಲ್ಲಿ ಬೇರೊಬ್ಬ ಮಹಿಳೆಗೆ ತನ್ನ ಪ್ರೀತಿ ವ್ಯಕ್ತಪಡಿಸಿದ ಪತಿ: ಗಾಢ ನಿದ್ರೆಯಲ್ಲಿದ್ದವನ ಮೇಲೆ ಕುದಿಯುವ ನೀರೆರಚಿದ ಪತ್ನಿ!