ಗಂಡನ ಚೆಕ್​ ಬೌನ್ಸ್​ ಆದ್ರೆ ಅದಕ್ಕೆ ಹೆಂಡ್ತಿ ಹೊಣೆ ಅಲ್ಲ: ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು: ಗಂಡನ ಚೆಕ್​ ಬೌನ್ಸ್​ ಆದ್ರೆ ಅದಕ್ಕೆ ಹೆಂಡ್ತಿ ಹೊಣೆ ಅಲ್ಲ ಅಂಥ ಹೈಕೋರ್ಟ್‌ ಹೇಳಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ವೇಳೇಯಲ್ಲಿ ನ್ಯಾಯಾಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ್​ ಅವರಿದ್ದ ಪೀಠ ತಿ ಸಹಿ ಹಾಕಿರುವ ಚೆಕ್​ ಬೌನ್ಸ್​ ಆದರೆ ಆತನ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಹೇಳಿದೆ. ಬೌನ್ಸ್​ ಆಗಿರುವ ಚೆಕ್​ಗೆ ಅರ್ಜಿದಾರೆ ಸಹಿ ಹಾಕಿಲ್ಲ. ಚೆಕ್​ಗೆ ಸಂಬಂಧಿಸಿದ ಖಾತೆ ಜಂಟಿ ಖಾತೆಯೂ ಅಲ್ಲ. ಚೆಕ್​ ಅನ್ನು ಅರ್ಜಿದಾರ ಮಹಿಳೆಯ ಪತಿ … Continue reading ಗಂಡನ ಚೆಕ್​ ಬೌನ್ಸ್​ ಆದ್ರೆ ಅದಕ್ಕೆ ಹೆಂಡ್ತಿ ಹೊಣೆ ಅಲ್ಲ: ಹೈಕೋರ್ಟ್‌ ಮಹತ್ವದ ಆದೇಶ