ಪತಿಯ ಮರಣದ 14 ತಿಂಗಳ ನಂತ್ರ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ : ಇದ್ಹೇಗೆ ಸಾಧ್ಯವಾಯ್ತು ಗೊತ್ತಾ?

ಡಿಜಿಟಲ್‌ ಡೆಸ್ಕ್:‌ ಸಾರಾ ಶೆಲ್ಲೆನ್ ಬರ್ಗರ್ ಅನ್ನೋ 40 ವರ್ಷದ ಮಹಿಳೆ ತನ್ನ ಪತಿಯ ಮರಣದ 14 ತಿಂಗಳ ನಂತ್ರ ಹೆಪ್ಪುಗಟ್ಟಿದ ಭ್ರೂಣವನ್ನ ಬಳಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಆ ಗಂಡು ಮಗುವನ್ನ ತನ್ನ “ಔಷಧಿ” ಎಂದು ಕರೆದಿದ್ದಾಳೆ. ಯಾಕಂದ್ರೆ, ಆ ಪುಟ್ಟ ಮಗು ಆಕೆಯ ಹೃದಯವನ್ನು ಅನೇಕ ರೀತಿಯಲ್ಲಿ ಗುಣಪಡಿಸಿದೆ ಎಂದಿದ್ದಾಳೆ. ಅಂದ್ಹಾಗೆ, ಸಾರಾರ ಪತಿ 41 ವರ್ಷದ ಸ್ಕಾಟ್ ಫೆಬ್ರವರಿ 2020ರಲ್ಲಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆಯಲ್ಲಿ NCC ವಿಶೇಷ ಪ್ರವೇಶ ಯೋಜನೆಯಡಿಯಲ್ಲಿ 55 … Continue reading ಪತಿಯ ಮರಣದ 14 ತಿಂಗಳ ನಂತ್ರ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ : ಇದ್ಹೇಗೆ ಸಾಧ್ಯವಾಯ್ತು ಗೊತ್ತಾ?