ತನ್ನ ಪತಿಯ ಸಂಬಳ ಎಷ್ಟೆಂದು ಮಾಹಿತಿ ಪಡೆಯಲು RTI ಮೊರೆ ಹೋದ ಮಹಿಳೆ!… ಮುಂದೇನಾಯ್ತು ನೋಡಿ

ಕೆ ಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ‘ನೀವು ಎಷ್ಟು ಸಂಪಾದಿಸುತ್ತೀರಿ?’ ಎಂಬ ಬಗ್ಗೆ ನಮ್ಮಲ್ಲಿ ಹೆಚ್ಚಿನವರು ಎಲ್ಲರೊಂದಿಗೆ ಚರ್ಚಿಸಲು ಇಷ್ಟಪಡುವುದಿಲ್ಲ. ಕೆಲವರಂತೂ ತಮ್ಮ ಅರ್ಧಾಂಗಿ ಹೆಂಡತಿಯೊಂದಿಗೂ ಈ ಬಗ್ಗೆ ಶೇರ್‌ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದ್ರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡ ತನಗೆ ಎಷ್ಟು ಸಂಬಳ ಬರುತ್ತದೆ ಎಂಬುದನ್ನು ತಿಳಿಸಲು ನಿರಾಕರಿಸಿದ್ದಾನೆ. ಆದ್ರೆ, ಈಕೆ RTI (ಮಾಹಿತಿ ಹಕ್ಕು) ಮೂಲಕ ಗಂಡನ ಆದಾಯದ ವಿವರಗಳ ಬಗ್ಗೆ ಮಾಹಿತಿ ಪಡೆದಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, … Continue reading ತನ್ನ ಪತಿಯ ಸಂಬಳ ಎಷ್ಟೆಂದು ಮಾಹಿತಿ ಪಡೆಯಲು RTI ಮೊರೆ ಹೋದ ಮಹಿಳೆ!… ಮುಂದೇನಾಯ್ತು ನೋಡಿ