ಜೀವನಾಂಶದ ಅಡಿಯಲ್ಲಿ ‘BMW’ಗೆ ಬೇಡಿಕೆಯಿಟ್ಟ ಪತ್ನಿ ; ತರಾಟೆಗೆ ತೆಗೆದುಕೊಂಡ ಕೋರ್ಟ್ ಹೇಳಿದ್ದೇನು ಗೊತ್ತಾ.?

ನವದೆಹಲಿ : ಪತಿಯಿಂದ ವಿಚ್ಛೇದನ ಕೋರಿ 12 ಕೋಟಿ ರೂ.ಗಳ ಜೀವನಾಂಶ, ಮುಂಬೈನಲ್ಲಿ ಮನೆ ಮತ್ತು ಬಿಎಂಡಬ್ಲ್ಯು ಕಾರನ್ನ ನೀಡುವಂತೆ ಕೋರಿ ಪತ್ನಿಯೊಬ್ಬಳು ಅರ್ಜಿ ಸಲ್ಲಿಸಿದ್ದು, ಮಹಿಳೆಯನ್ನ ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ನ್ಯಾಯಮೂರ್ತಿ ಗವಾಯಿ (ನ್ಯಾಯಮೂರ್ತಿ ಬಿ.ಆರ್.ಗವಾಯಿ) ಮಹಿಳೆಯ ಬೇಡಿಕೆಯನ್ನ ಕೇಳಿ ಆಶ್ಚರ್ಯಚಕಿತರಾದರು. ಉನ್ನತ ಶಿಕ್ಷಣವನ್ನು ಮುಂದುವರಿಸುವ ಮತ್ತು ಸ್ವಂತವಾಗಿ ಸಂಪಾದಿಸುವ ಸಾಮರ್ಥ್ಯವನ್ನ ಹೊಂದಿದ್ದರೂ ಇಷ್ಟು ದೊಡ್ಡ ಪ್ರಮಾಣದ ಜೀವನಾಂಶವನ್ನ ಕೇಳುವುದು ಸರಿಯಲ್ಲ ಎಂದು ಸಿಜೆಐ ಮಹಿಳೆಗೆ ತಿಳಿಸಿದರು. … Continue reading ಜೀವನಾಂಶದ ಅಡಿಯಲ್ಲಿ ‘BMW’ಗೆ ಬೇಡಿಕೆಯಿಟ್ಟ ಪತ್ನಿ ; ತರಾಟೆಗೆ ತೆಗೆದುಕೊಂಡ ಕೋರ್ಟ್ ಹೇಳಿದ್ದೇನು ಗೊತ್ತಾ.?