‘ಏರ್‌ಪೋರ್ಟ್’ಗೆ ಬರಲು ತಡ ಮಾಡಿದ ‘ಪತ್ನಿ’: ‘ಪತಿ’ ಮಾಡಿದ್ದೇನು ಗೊತ್ತಾ?
ಮುಂಬೈ: ತನ್ನ ಪತ್ನಿ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದರಿಂದ ವಿಮಾನವನ್ನು ವಿಳಂಬಗೊಳಿಸುವ ಕಾರಣದಿಂದ ಪತಿರಾಯನೊಬ್ಬ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಮಾಡಿ ಜೈಲುಪಾಲಾಗಿರುವಂತ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವಿಮಾನ ನಿಲ್ದಾಣ ಪೊಲೀಸರ ಪ್ರಕಾರ, ಫೆಬ್ರವರಿ 24 ರಂದು ಸಂಜೆ ಮಲಾಡ್ನಲ್ಲಿರುವ ಏರ್ಲೈನ್ಸ್ ಕಾಲ್ ಸೆಂಟರ್ಗೆ ಬೆದರಿಕೆ ಕರೆ ಬಂದಿದೆ. ‘ಸಂಜೆ 06.40ಕ್ಕೆ ಮುಂಬೈನಿಂದ ಬೆಂಗಳೂರಿಗೆ ವಿಮಾನವಿದೆ, ವಿಮಾನ ಸಂಖ್ಯೆ ಕ್ಯೂಪಿ 1376, ಆ ವಿಮಾನದಲ್ಲಿ ಬಾಂಬ್ ಇದೆ’ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. 167 ಪ್ರಯಾಣಿಕರನ್ನು ಹೊತ್ತ … Continue reading ‘ಏರ್‌ಪೋರ್ಟ್’ಗೆ ಬರಲು ತಡ ಮಾಡಿದ ‘ಪತ್ನಿ’: ‘ಪತಿ’ ಮಾಡಿದ್ದೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed