ಪ್ರತ್ಯೇಕ ಕಾಯ್ದೆಗಳಡಿ ಜೀವನಾಂಶ ಪಡೆಯಲು ಪತ್ನಿಗೆ ಅವಕಾಶ : ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು : ವಿಶೇಷ ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಹಿಂದೂ ವಿವಾಹ ಕಾಯ್ದೆಯಡಿಯೂ ಪತ್ನಿ ಜೀವನಾಂಶ ಪಡೆಯಬಹುದು, ಪತ್ನಿಗೆ ಜೀವನಾಂಶ ನಿರಾಕರಿಸುವಂತಿಲ್ಲ ಎಂದು ಮಹತ್ವದ ಆದೇಶ ಹೊರಡಿಸಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತಿಯಿಂದ ಸ್ವೀಕಾರ ಕಾಯ್ದೆ ಅಥವಾ ಅಪರಾಧ ದಂಡ ಪ್ರಕ್ರಿಯ ಜೀವನಾಂಶ ಪಡೆಯುತ್ತಿರುವ ಪತ್ನಿ ಹಿಂದು ವಿವಾಹ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 125ರ ಅನ್ವಯ ಜೀವನಾಂಶ ಪಡೆಯಬಹುದಾಗಿದೆ ಎಂದು ಆದೇಶ ಹೊರಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಜೀವನಾಂಶದ … Continue reading ಪ್ರತ್ಯೇಕ ಕಾಯ್ದೆಗಳಡಿ ಜೀವನಾಂಶ ಪಡೆಯಲು ಪತ್ನಿಗೆ ಅವಕಾಶ : ಹೈಕೋರ್ಟ್ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed