BIGG NEWS: ಬಾಗಲಕೋಟೆಯಲ್ಲಿ ವ್ಯಾಪಕ ಮಳೆ; ಕೃಷ್ಣಾ ತೀರದಲ್ಲಿ ಸದ್ಯಕ್ಕಿಲ್ಲ ಭೀತಿ
ಬಾಗಲಕೋಟೆ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಹೆಚ್ಚಿದ ನೀರಿನ ಹರಿವು ಹೆಚ್ಚಾಗಿದೆ. ಹಿಪ್ಪರಗಿ ಜಲಾಶಯದಿಂದ 1 ಲಕ್ಷ 14 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. BIG BREAKING NEWS: ಸಿಲಿಕಾನ್ ಸಿಟಿಯಲ್ಲಿ IAS ಹೆಸರೇಳಿ KAS ಪಾಸ್ ಮಾಡಿಸ್ತೀನಿ ಎಂದು ಹಣ ಪೀಕುತ್ತಿದ್ದವನ ಬಂಧನ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯ ತುಂಬಿ ಹರಿಯುತ್ತಿದೆ. ಹಿಪ್ಪರಗಿ ಜಲಾಶಯಕ್ಕೆ 1 ಲಕ್ಷ 15 ಸಾವಿರ ಕ್ಯೂಸೆಕ್ ಒಳಹರಿವು ಹೆಚ್ಚಾಗಿದೆ. ಜಮಖಂಡಿ, … Continue reading BIGG NEWS: ಬಾಗಲಕೋಟೆಯಲ್ಲಿ ವ್ಯಾಪಕ ಮಳೆ; ಕೃಷ್ಣಾ ತೀರದಲ್ಲಿ ಸದ್ಯಕ್ಕಿಲ್ಲ ಭೀತಿ
Copy and paste this URL into your WordPress site to embed
Copy and paste this code into your site to embed