ಚಿಕ್ಕಜಾಜೂರು ಪಿಎಸ್ಐ ಸಿಬ್ಬಂದಿಗೆ ‘ಬಿಸಿಲ ಶಿಕ್ಷೆ’ ನೀಡಿದ್ದೇಕೆ? ಅಸಲಿ ಸತ್ಯ, ಕಾರಣ ಇಲ್ಲಿದೆ ಓದಿ!

ಚಿತ್ರದುರ್ಗ: ಜಿಲ್ಲೆಯ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷಿಸಿದ್ದೇ ಈಗ ಎಲ್ಲೆಲ್ಲೂ ಸುದ್ದಿಯಾಗುತ್ತಿದೆ. ಪಿಎಸ್ಐ ನೇತ್ರಾವತಿ ದರ್ಪ ತೋರಿದ್ದಾರೆ ಹಾಗೇ ಹೀಗೆ ಅನ್ನೋ ಸುದ್ದಿ ಕೂಡ ವೈರಲ್ ಆಗುತ್ತಿವೆ. ಆದರೇ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ತನ್ನ ಸಿಬ್ಬಂದಿಗೆ ಬಿಸಿಲಿನಲ್ಲಿ ನಿಲ್ಲಿಸುವ ಶಿಕ್ಷೆ ಕೊಟ್ಟಿದ್ದರ ಹಿಂದಿನ ವಾಸ್ತವ ಸತ್ಯ ಏನು ಅಂತ ಮುಂದಿದೆ ಓದಿ… ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಠಾಣೆಯ ಪಿಎಸ್ಐ ನೇತ್ರಾವತಿ ಕರ್ತವ್ಯ ನಿಷ್ಠೆ, ಪ್ರಾಮಾಣೀಕತೆಗೆ ತುಂಬಾನೇ ಹೆಸರುವಾಸಿ … Continue reading ಚಿಕ್ಕಜಾಜೂರು ಪಿಎಸ್ಐ ಸಿಬ್ಬಂದಿಗೆ ‘ಬಿಸಿಲ ಶಿಕ್ಷೆ’ ನೀಡಿದ್ದೇಕೆ? ಅಸಲಿ ಸತ್ಯ, ಕಾರಣ ಇಲ್ಲಿದೆ ಓದಿ!