‘ಮಾನ’ ಇದ್ದವ್ರು ‘ಮಾನನಷ್ಟ’ ಮೊಕದ್ದಮ್ಮೆ ಹಾಕಲಿ ಪ್ರತಾಪ್ ಸಿಂಹ ಯಾಕೆ? ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ

ಬೆಂಗಳೂರು : ಶಾಸಕ ಪ್ರದೀಪ್ ಈಶ್ವರ್ ಸಂಸದ ಪ್ರತಾಪ್ ಸಿಂಹ ಕುರಿತು ಈ ಹಿಂದೆ ಏಕವಚನದಲ್ಲಿ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ ಅಯೋಗ್ಯ ಎಂದು ವಾಗ್ದಾಳಿ ನಡೆಸಿದ್ದರು. ಹೀಗಾಗಿ ಸಂಸದ ಪ್ರತಾಪ್ ಸಿಂಹ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದಾರೆ. BREAKING: ರಾಜ್ಯ ಸಭೆ ಚುನಾವಣಾ ‘ಫಲಿತಾಂಶ’ ಪ್ರಕಟ: ಕಾಂಗ್ರೆಸ್ 3, ಬಿಜೆಪಿಗೆ 1 ಸ್ಥಾನ! ಜೆಡಿಎಸ್‌ಗೆ ಮುಖಭಂಗ!! ಇದಕ್ಕೆ ಇದೀಗ ಪ್ರದೀಪ ಈಶ್ವರ ತಿರುಗೇಟು ನೀಡಿದ್ದು ಬೆಂಗಳೂರಿನಲ್ಲಿ ಈ ಕುರಿತಂತೆ … Continue reading ‘ಮಾನ’ ಇದ್ದವ್ರು ‘ಮಾನನಷ್ಟ’ ಮೊಕದ್ದಮ್ಮೆ ಹಾಕಲಿ ಪ್ರತಾಪ್ ಸಿಂಹ ಯಾಕೆ? ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ