Mosquito Bite: ಸೊಳ್ಳೆಗಳು ಕೆಲವರಿಗೆ ಮಾತ್ರ ಯಾಕೆ ಹೆಚ್ಚು ಕಚ್ಚುತ್ತವೆ: ಇಲ್ಲಿದೆ ಅದಕ್ಕೆ ಪ್ರಮುಖ ಕಾರಣ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಸೊಳ್ಳೆಗಳು ಕೆಲವರನ್ನು ಇತರರಿಗಿಂತ ಹೆಚ್ಚಾಗಿ ಕಚ್ಚುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಅದೇಗೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಇದಕ್ಕೆ ಕಾರಣವೇನೆಂದು ಸಂಶೋಧನೆಯೊಂದು ಮಾಹಿತಿ ನೀಡಿದೆ. ಮಾನವನ ಚರ್ಮದ ವಾಸನೆಯು ಸೊಳ್ಳೆಗಳ ಆಕರ್ಷಣೆಗೆ ಪ್ರಾಥಮಿಕ ಕಾರಣವಾಗಿದೆ ಎಂದು ಸಂಶೋಧನೆ ತಿಳಿಸಿದೆ. ಸಂಶೋಧನೆಯ ಬಗ್ಗೆ ಜರ್ನಲ್ ಸೆಲ್‌ನಲ್ಲಿ ಪ್ರಕಟವಾಗಿದೆ. ಈ ಸಂಶೋಧನೆಯನ್ನು ಒಟ್ಟು 64 ಮಂದಿಯ ಮೇಲೆ ಮಾಡಲಾಗಿದೆ. ಇಲ್ಲಿ ಭಾಗವಹಿಸಿದವರು ತಮ್ಮ ಕೈಯಲ್ಲಿ ನೈಲಾನ್ ಸ್ಟಾಕಿಂಗ್ಸ್ ಧರಿಸಿದ್ದರು. ಆರು ಗಂಟೆಗಳ ನಂತರ, … Continue reading Mosquito Bite: ಸೊಳ್ಳೆಗಳು ಕೆಲವರಿಗೆ ಮಾತ್ರ ಯಾಕೆ ಹೆಚ್ಚು ಕಚ್ಚುತ್ತವೆ: ಇಲ್ಲಿದೆ ಅದಕ್ಕೆ ಪ್ರಮುಖ ಕಾರಣ