ನವದೆಹಲಿ: ಇಂದು ನರೇಂದ್ರ ಮೋದಿ ಅವರು ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ನಂತರ ಈ ಸಾಧನೆ ಮಾಡಿದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಹಾಗಾದ್ರೇ ಮೋದಿ 3.0 ಸಚಿವ ಸಂಪುಟದಲ್ಲಿ 81ಕ್ಕಿಂತ ಹೆಚ್ಚು ಸಚಿವರನ್ನು ಹೊಂದಲು ಅವಕಾಶವಿಲ್ಲ. ಅದು ಏಕೆ ಅಂತ ಮುಂದೆ ಓದಿ. ಎನ್ಡಿಎಯಿಂದ ಚುನಾಯಿತರಾದ ಸಂಸದರು ಮೋದಿ ಅವರ ಕ್ಯಾಬಿನೆಟ್ ಮತ್ತು ಮಂತ್ರಿಮಂಡಲದಲ್ಲಿ … Continue reading ಮೋದಿ 3.0 ಸಚಿವ ಸಂಪುಟ 81ಕ್ಕಿಂತ ಹೆಚ್ಚು ಸಚಿವರನ್ನು ಹೊಂದಲು ಸಾಧ್ಯವಿಲ್ಲ: ಏಕೆ ಗೊತ್ತಾ? ಈ ಸುದ್ದಿ ಓದಿ | Modi 3.0 Govt
Copy and paste this URL into your WordPress site to embed
Copy and paste this code into your site to embed