ವೃಧ್ದಿ (ಜನನ) ಸೂತಕ ಏಕೆ? ನಿವಾರಣೆ ಹೇಗೆ.? ಇಲ್ಲಿದೆ ಮಾಹಿತಿ

ವೃಧ್ದಿ (ಜನನ) ಸೂತಕ ಏಕೆ? ಜೀವಿಯು ದೇಹವನ್ನು ಬಿಟ್ಟರೂ ಸಹ ತನ್ನ ಸಂಬಂಧಿಕರೊಂದಿಗೆ ಇದ್ದ ಭಾವನಾತ್ಮಕ ಸಂಬಂಧವನ್ನು ಬಿಡುವುದಿಲ್ಲ. ದೇಹವು ಪಂಚಭೂತದಲ್ಲಿ ಲೀನವಾದರೂ ಸಹ ಜೀವಿಯ ಮನಸ್ಸಿನ ಸುಪ್ತ ಭಾವನೆಗಳು ಕೂಡಲೇ ನಾಶವಾಗುವುದಿಲ್ಲ.ಪ್ರಾಚೀನರು ಇದನ್ನು ಹತ್ತು ದಿನಗಳ ಕಾಲ ಗುರುತಿಸಿದರು.ಈ ಭಾವನೆಗಳು ಪ್ರಕೃತಿಯಲ್ಲಿ ವಿಕಿರಣದಂತೆ ಕಾರ್ಯ ನಿರ್ವಹಿಸುತ್ತವೆ. ಅಂದರೆ ಹುಟ್ಟು ಸಾವುಗಳು ಸಂಭವಿಸಿದಾಗ ಮನಸ್ಸಿನಲ್ಲಿ ; ದೇಹದಲ್ಲಿ; ಕೌಟುಂಬಿಕ ವಾತಾವರಣದಲ್ಲಿ ಒಂದು ಬಗೆಗಿನ ಅನಪೇಕ್ಷಿತವಾದ ವಿಕಿರಣ ಹಾಗೂ ವಿಕ್ರಿಯೆಯು ಸಂಭವಿಸುವುದು.ಮಾನಸಿಕ ಅನುಬಂಧಕ್ಕೆ ತಕ್ಕಂತೆ ಇವು ಹೆಚ್ಚು ಕಡಿಮೆಯಾಗುತ್ತವೆ. … Continue reading ವೃಧ್ದಿ (ಜನನ) ಸೂತಕ ಏಕೆ? ನಿವಾರಣೆ ಹೇಗೆ.? ಇಲ್ಲಿದೆ ಮಾಹಿತಿ