Water Bottles Expire: ನೀರಿನ ಬಾಟಲ್ ಮೇಲೆ ಏಕೆ ‘ಎಕ್ಸ್ ಪೈರ್ಡ್ ಡೇಟ್’ ಬರೆದಿರುತ್ತಾರೆ? ಇದರ ಹಿಂದಿನ ಕಾರಣ ಬಿಚ್ಚಿಟ್ಟ ತಜ್ಞರು

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಮಾರುಕಟ್ಟೆಯಿಂದ ಯಾವುದೇ ವಸ್ತುಗಳನ್ನು ಖರೀದಿಸುವ ಮನ್ನಾ ಅವುಗಳ ಮೇಲೆ ಬರೆದಂತಹ ಮಯಕ್ತಾಯದ ದಿನಾಂಕ (Expiry date) ನೋಡುತ್ತೇವೆ. ಅದರಂತೆ ಕುಡಿಯುವ ನೀರಿನ ಬಾಟಲ್ ಮೇಲೂ ಕೂಡ ಮುಕ್ತಾಯದ ದಿನಾಂಕವನ್ನು ಬರೆದಿರುತ್ತಾರೆ. ನೀರಿನ ಬಾಟಲ್ ಮೇಲೆ ಏಕೆ ಎಕ್ಸ್‌ಪೈರ್ಡ್ ದಿನಾಂಕ ಬರೆದಿರುತ್ತಾರೆ ಎಂಬುದರ ಹಿಂದಿನ ಕಾರಣವನ್ನು ತಜ್ಞರು ನೀಡಿದ್ದಾರೆ.   ನೀರು ಕೆಡುವ ಪದಾರ್ಥನಾ ? ಲೈವ್ ಸೈನ್ಸ್ ವರದಿಯ ಪ್ರಕಾರ, ನೀರು ಎಂದಿಗೂ ಕೆಟ್ಟದಾಗುವುದಿಲ್ಲ. ಬಾಟಲಿಯ ಮೇಲೆ ಬರೆಯಲಾದ ಮುಕ್ತಾಯ … Continue reading Water Bottles Expire: ನೀರಿನ ಬಾಟಲ್ ಮೇಲೆ ಏಕೆ ‘ಎಕ್ಸ್ ಪೈರ್ಡ್ ಡೇಟ್’ ಬರೆದಿರುತ್ತಾರೆ? ಇದರ ಹಿಂದಿನ ಕಾರಣ ಬಿಚ್ಚಿಟ್ಟ ತಜ್ಞರು