ಸಿಬಿಲ್ ಸ್ಕೋರ್ ಚೆನ್ನಾಗಿದ್ದರೂ ಲೋನ್ ರಿಜೆಕ್ಟ್ ಆಗೋದ್ಯಾಕೆ? ಬ್ಯಾಂಕ್‌ ಸಾಲ ನೀಡುವ ಮುನ್ನ ಗಮನಿಸುವ 5 ಪ್ರಮುಖ ಅಂಶಗಳಿವು!

ನವದೆಹಲಿ: ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) ಇರಬೇಕೆಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅನೇಕ ಬಾರಿ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೂ ಬ್ಯಾಂಕ್‌ಗಳು ಸಾಲದ ಅರ್ಜಿಯನ್ನು ತಿರಸ್ಕರಿಸುತ್ತವೆ (Reject). ಇದರಿಂದ ಗ್ರಾಹಕರು ಗೊಂದಲಕ್ಕೊಳಗಾಗುವುದು ಸಹಜ. ಕೇವಲ ಸಿಬಿಲ್ ಸ್ಕೋರ್ ಮಾತ್ರವಲ್ಲದೆ, ಬ್ಯಾಂಕ್‌ಗಳು ಸಾಲ ನೀಡುವ ಮುನ್ನ ಇನ್ನೂ ಹಲವು ಪ್ರಮುಖ ಮಾನದಂಡಗಳನ್ನು ಪರಿಶೀಲಿಸುತ್ತವೆ. ನಿಮ್ಮ ಲೋನ್ ಅಪ್ಲಿಕೇಶನ್ ರಿಜೆಕ್ಟ್ ಆಗಲು ಈ ಕೆಳಗಿನ ಕಾರಣಗಳಿರಬಹುದು: 1. ಆದಾಯ ಮತ್ತು ಇಎಂಐ ಅನುಪಾತ (FOIR) … Continue reading ಸಿಬಿಲ್ ಸ್ಕೋರ್ ಚೆನ್ನಾಗಿದ್ದರೂ ಲೋನ್ ರಿಜೆಕ್ಟ್ ಆಗೋದ್ಯಾಕೆ? ಬ್ಯಾಂಕ್‌ ಸಾಲ ನೀಡುವ ಮುನ್ನ ಗಮನಿಸುವ 5 ಪ್ರಮುಖ ಅಂಶಗಳಿವು!