‘ಆಕಾಶ್ ಪ್ರೈಮ್’ ಏಕೆ ವಿಶೇಷ.? ವೀಡಿಯೋ ಹಂಚಿಕೊಂಡ ರಕ್ಷಣಾ ಸಚಿವಾಲಯ, ‘ಚೀನಾ, ಪಾಕ್’ಗೆ ನಡುಕ

ನವದೆಹಲಿ : ಭಾರತೀಯ ಸೇನೆಯ ವಾಯು ರಕ್ಷಣಾ ಘಟಕವು ಲಡಾಖ್‌’ನ ಅತಿ ಎತ್ತರದ ಪರ್ವತ ಪ್ರದೇಶದಲ್ಲಿ ಆಕಾಶ್ ಪ್ರೈಮ್ ವಾಯು ರಕ್ಷಣಾ ವ್ಯವಸ್ಥೆಯನ್ನ ಯಶಸ್ವಿಯಾಗಿ ಪರೀಕ್ಷಿಸಿತು. ಆಕಾಶ್ ಪ್ರೈಮ್’ನ್ನು 15 ಸಾವಿರ ಅಡಿ ಎತ್ತರದಲ್ಲಿ ಅಳವಡಿಸಬಹುದು. ಇದು ಸುಮಾರು 25-30 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನ ಹೊಡೆಯಬಹುದು. ಈ ವ್ಯವಸ್ಥೆಯನ್ನು ಡಿಆರ್‌ಡಿಒ ಸ್ವತಃ ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯು ಲಡಾಖ್‌’ನ ಸವಾಲಿನ ಹವಾಮಾನದಲ್ಲಿ ನಿಖರವಾದ ದಾಳಿಗಳನ್ನ ನೀಡುವ ಸಾಮರ್ಥ್ಯವನ್ನ ಹೊಂದಿದೆ ಎಂದು ಕಂಡುಬಂದಿದೆ. ಶೀಘ್ರದಲ್ಲೇ ಇದನ್ನು ಶತ್ರುಗಳ ವಾಯು ಸವಾಲುಗಳನ್ನ … Continue reading ‘ಆಕಾಶ್ ಪ್ರೈಮ್’ ಏಕೆ ವಿಶೇಷ.? ವೀಡಿಯೋ ಹಂಚಿಕೊಂಡ ರಕ್ಷಣಾ ಸಚಿವಾಲಯ, ‘ಚೀನಾ, ಪಾಕ್’ಗೆ ನಡುಕ