‘ಮೊಬೈಲ್ ನಂಬರ್’ ಕೇವಲ 10 ಸಂಖ್ಯೆಗಳು ಯಾಕಿರುತ್ವೆ.? 99% ಜನರಿಗೆ ಈ ರಹಸ್ಯ ಗೊತ್ತಿಲ್ಲ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದು ಪ್ರತಿಯೊಬ್ಬರ ಜೀವನವೂ ಮೊಬೈಲ್ ಸಂಖ್ಯೆಗೆ ಸಂಪರ್ಕ ಹೊಂದಿದೆ. ಅದು ಬ್ಯಾಂಕಿಂಗ್ ಆಗಿರಲಿ, ಆಧಾರ್ ಕಾರ್ಡ್ ಆಗಿರಲಿ, ಸಾಮಾಜಿಕ ಮಾಧ್ಯಮವಾಗಲಿ ಅಥವಾ ಯಾವುದೇ ರೀತಿಯ ಆನ್‌ಲೈನ್ ಸೇವೆಯಾಗಿರಲಿ, ಮೊಬೈಲ್ ಸಂಖ್ಯೆ ಎಲ್ಲೆಡೆ ಅತ್ಯಂತ ಪ್ರಮುಖ ಗುರುತಾಗಿದೆ. ಆದ್ರೆ, ಮೊಬೈಲ್ ಸಂಖ್ಯೆ ಕೇವಲ 10 ಅಂಕೆಗಳು ಮಾತ್ರ ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 8 ಅಥವಾ 12 ಅಲ್ಲ, ಆದರೆ ಕೇವಲ 10 ಅಂಕೆಗಳು ಮಾತ್ರ. ಇದರ ಹಿಂದಿನ ನಿಜವಾದ ರಹಸ್ಯವನ್ನ ತಿಳಿದುಕೊಳ್ಳೋಣ. … Continue reading ‘ಮೊಬೈಲ್ ನಂಬರ್’ ಕೇವಲ 10 ಸಂಖ್ಯೆಗಳು ಯಾಕಿರುತ್ವೆ.? 99% ಜನರಿಗೆ ಈ ರಹಸ್ಯ ಗೊತ್ತಿಲ್ಲ