ಮದುವೆ ಆದ್ಮೇಲೆ ಮಹಿಳೆಯರು ಏಕಾಏಕಿ ‘ದಪ್ಪ’ ಆಗೋದು ಯಾಕೆ.? ಕಾರಣ ಇಲ್ಲಿದೆ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮದುವೆಯು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಅದರಲ್ಲೂ ಹುಡುಗಿಯರು ತಮ್ಮ ಮದುವೆಯ ಬಗ್ಗೆ ಬಹಳಷ್ಟು ಕನಸು ಕಾಣುತ್ತಾರೆ. ಹಾಗಾಗಿನೇ ತಮ್ಮ ಮದುವೆಯ ದಿನದಂದು ಸ್ಲಿಮ್, ಸುಂದರ ಮತ್ತು ಆಕರ್ಷಕವಾಗಿ ಕಾಣಲು ಬಯಸುತ್ತಾರೆ. ಆದರೆ ಮದುವೆಯ ನಂತರ ಹುಡುಗಿಯರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಮದುವೆಯಾದ ಒಂದು ತಿಂಗಳಲ್ಲೇ ಅನೇಕ ಹುಡುಗಿಯರು ಸ್ಥೂಲಕಾಯರಾಗುತ್ತಾರೆ . ಇಂತಹ ಘಟನೆಗಳನ್ನ ನಾವೂ ನೋಡುತ್ತಲೇ ಇರುತ್ತೇವೆ. ಆದ್ರೆ, ಇಷ್ಟು ಬೇಗ ತೂಕ ಹೆಚ್ಚಾಗಲು ಕಾರಣಗಳೇನು..? ಈ ಬಗ್ಗೆ ಎಂದಾದರೂ … Continue reading ಮದುವೆ ಆದ್ಮೇಲೆ ಮಹಿಳೆಯರು ಏಕಾಏಕಿ ‘ದಪ್ಪ’ ಆಗೋದು ಯಾಕೆ.? ಕಾರಣ ಇಲ್ಲಿದೆ.!