ನಗುವಾಗ, ಅಳುವಾಗ ನಮ್ಮ ಕಣ್ಣಿನಲ್ಲಿ ನೀರು ಬರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಸತ್ಯ !

ಬೆಂಗಳೂರು: ಜೀವನದಲ್ಲಿ ಪ್ರತಿಯೊಬ್ಬರೂ ಒಮ್ಮೆಯಾದರೂ ಅತ್ತಿರುತ್ತಾರೆ. ಅತಿಯಾದ ನೋವಾದಾಗ ಕಣ್ಣೀರು ಬರುವುದು ಸಹಜ, ಆದರೆ ಕೆಲವೊಮ್ಮೆ ಅತಿಯಾದ ಸಂತೋಷವಾದಾಗ ಅಥವಾ ಜೋರಾಗಿ ನಗುವಾಗಲೂ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಕಣ್ಣೀರು ಎಲ್ಲಿಂದ ಬರುತ್ತದೆ? ಅಳುವಿನ ಹಿಂದಿರುವ ಆ ವೈಜ್ಞಾನಿಕ ರಹಸ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕಣ್ಣೀರು ಸೃಷ್ಟಿಯಾಗುವುದು ಎಲ್ಲಿ? ನಮ್ಮ ಮೆದುಳಿನಲ್ಲಿರುವ ಲ್ಯಾಕ್ರಿಮಲ್ ಗ್ರಂಥಿ (Lacrimal Gland) ಕಣ್ಣೀರಿನ ಉತ್ಪಾದನಾ ಕೇಂದ್ರವಾಗಿದೆ. ಈ ಗ್ರಂಥಿಯು ಪ್ರೋಟೀನ್, ಲೋಳೆ ಮತ್ತು ಎಣ್ಣೆಯುಕ್ತ ಅಂಶಗಳನ್ನು ಒಳಗೊಂಡ ಉಪ್ಪು ನೀರನ್ನು ಉತ್ಪಾದಿಸುತ್ತದೆ. … Continue reading ನಗುವಾಗ, ಅಳುವಾಗ ನಮ್ಮ ಕಣ್ಣಿನಲ್ಲಿ ನೀರು ಬರೋದು ಯಾಕೆ? ಇಲ್ಲಿದೆ ವೈಜ್ಞಾನಿಕ ಸತ್ಯ !