ಆನ್ಲೈನ್ ಟಿಕೆಟ್ ಹೊಂದಿರೋರಿಗೆ ಮಾತ್ರ ಏಕೆ ‘ವಿಮೆ’ ಸಿಗುತ್ತೆ.? ಸುಪ್ರೀಂಕೋರ್ಟ್’ನಿಂದ ರೈಲ್ವೆಗೆ ಮಹತ್ವದ ಪ್ರಶ್ನೆ

ನವದೆಹಲಿ : ಆನ್‌ಲೈನ್‌’ನಲ್ಲಿ ಟಿಕೆಟ್ ಖರೀದಿಸುವ ಪ್ರಯಾಣಿಕರಿಗೆ ಮಾತ್ರ ಅಪಘಾತ ವಿಮಾ ರಕ್ಷಣೆ ಏಕೆ ಲಭ್ಯವಿದೆ ಮತ್ತು ಆಫ್‌ಲೈನ್‌’ನಲ್ಲಿ ಅಂದರೆ ಕೌಂಟರ್‌’ಗಳ ಮೂಲಕ ಟಿಕೆಟ್ ಖರೀದಿಸುವವರಿಗೆ ಏಕೆ ಲಭ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ರೈಲ್ವೆಗಳನ್ನ ಕೇಳಿದೆ. ರೈಲು ಮಾರ್ಗಗಳು ಮತ್ತು ಲೆವೆಲ್ ಕ್ರಾಸಿಂಗ್‌’ಗಳ ಸುರಕ್ಷತೆಯ ಬಗ್ಗೆ ಗಮನಹರಿಸುವಂತೆ ರೈಲ್ವೆಗೆ ನಿರ್ದೇಶನ ನೀಡುತ್ತಾ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಹಸನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, “ರೈಲ್ವೆಗಳು … Continue reading ಆನ್ಲೈನ್ ಟಿಕೆಟ್ ಹೊಂದಿರೋರಿಗೆ ಮಾತ್ರ ಏಕೆ ‘ವಿಮೆ’ ಸಿಗುತ್ತೆ.? ಸುಪ್ರೀಂಕೋರ್ಟ್’ನಿಂದ ರೈಲ್ವೆಗೆ ಮಹತ್ವದ ಪ್ರಶ್ನೆ