‘ಫಸ್ಟ್ ಬಾರ್ನ್ ಮಕ್ಕಳು’ ಯಾಕೆ ಹೆಚ್ಚು ಸಂಪಾದಿಸುತ್ತಾರೆ? ಇಲ್ಲಿದೆ ವೈಜ್ಞಾನಿಕ ರಹಸ್ಯ | Firstborns
ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಮೊದಲು ಜನಿಸಿದ ಮಕ್ಕಳು (Firstborns), ನಂತರ ಜನಿಸಿದವರಿಗಿಂತ ಓದಿನಲ್ಲಿ ಸ್ವಲ್ಪ ಮುಂದಿರುತ್ತಾರೆ ಮತ್ತು ಬೆಳೆದು ದೊಡ್ಡವರಾದ ಮೇಲೆ ಹೆಚ್ಚು ಸಂಪಾದನೆ ಮಾಡುತ್ತಾರೆ ಎಂಬ ಮಾತಿದೆ. ದಶಕಗಳಿಂದ ಈ ‘ಜನನ ಕ್ರಮಾಂಕದ ರಹಸ್ಯ’ (Birth Order Mystery) ವಿಜ್ಞಾನಿಗಳನ್ನು ಕಾಡುತ್ತಲೇ ಇತ್ತು. ಆದರೆ ಈಗ ಹೊರಬಿದ್ದಿರುವ ಒಂದು ಹೊಸ ಸಂಶೋಧನಾ ವರದಿಯು ಇದಕ್ಕೆ ಯಾರೂ ಊಹಿಸದ ಕಾರಣವೊಂದನ್ನು ನೀಡಿದೆ: ಅದು ‘ಶೀತ ಮತ್ತು ವೈರಸ್‌ಗಳು’! ಸೋದರನೇ ಇಲ್ಲಿ ವೈರಸ್ ವಾಹಕ! ನ್ಯಾಷನಲ್ ಬ್ಯೂರೋ ಆಫ್ … Continue reading ‘ಫಸ್ಟ್ ಬಾರ್ನ್ ಮಕ್ಕಳು’ ಯಾಕೆ ಹೆಚ್ಚು ಸಂಪಾದಿಸುತ್ತಾರೆ? ಇಲ್ಲಿದೆ ವೈಜ್ಞಾನಿಕ ರಹಸ್ಯ | Firstborns
Copy and paste this URL into your WordPress site to embed
Copy and paste this code into your site to embed