ನವದೆಹಲಿ: ವಿಮಾನ ದುರಂತಗಳು ಬಹುತೇಕವಾಗಿ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆಯಲ್ಲೇ ಸಂಭವಿಸಿವೆ. ಹಾಗಾದ್ರೇ ಹೀಗೆ ಟೇಕ್ ಆಫ್, ಲ್ಯಾಂಡಿಂಗ್ ಸಂದರ್ಭದಲ್ಲೇ ದುರಂತಗಳು ಸಂಭವಿಸೋದು ಏಕೆ ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ. ನಿನ್ನೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದ್ದು, ಭಾರತದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದಾಗಿದೆ. ಬೋಯಿಂಗ್ 787 ಡ್ರೀಮ್‌ಲೈನರ್ … Continue reading ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವೇಳೆಯೇ ಅಪಘಾತಕ್ಕೆ ಈಡಾಗುವುದೇಕೆ? ಇಲ್ಲಿದೆ ಡೀಟೆಲ್ಸ್ | Ahmedabad plane crash
Copy and paste this URL into your WordPress site to embed
Copy and paste this code into your site to embed