ಅಮೆರಿಕಾದಲ್ಲಿ ‘ಚೀನಾ’ ಕೊಂಡಾಡಿದ ‘ರಾಹುಲ್ ಗಾಂಧಿ’, “ದೇವತಾ ಎಂದರೆ ದೇವರು ಎಂದರ್ಥವಲ್ಲ” ಎಂದಿದ್ದೇಕೆ.?

ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ವಿದೇಶಿ ನೆಲದಿಂದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಬಾರಿ ರಾಹುಲ್ ಗಾಂಧಿ ‘ದೇವತಾ ಎಂದರೆ ದೇವರಲ್ಲ’ ಎನ್ನುತ್ತಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ರಾಹುಲ್ ಈ ಹೇಳಿಕೆಗಳನ್ನ ನೀಡಿದ್ದಾರೆ. ಕಾಂಗ್ರೆಸ್ ಸಂಸದರ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ, ‘ದೇವತಾ’ ಪದವನ್ನ ದೈವತ್ವದೊಂದಿಗೆ … Continue reading ಅಮೆರಿಕಾದಲ್ಲಿ ‘ಚೀನಾ’ ಕೊಂಡಾಡಿದ ‘ರಾಹುಲ್ ಗಾಂಧಿ’, “ದೇವತಾ ಎಂದರೆ ದೇವರು ಎಂದರ್ಥವಲ್ಲ” ಎಂದಿದ್ದೇಕೆ.?