ಸರ್ಕಾರ, ತನಿಖಾ ಸಂಸ್ಥೆಗಳಿಗೆ ತಿಳಿಯದ ‘ಲವ್ ಜಿಹಾದ್’, ‘ನಳೀನ್ ಕುಮಾರ್ ಕಟೀಲ್’ಗೆ ತಿಳಿದಿದ್ದೇಗೆ?- ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಲವ್ ಜಿಹಾದ್ ( Love Jihad ) ಎಂಬುದಕ್ಕೆ ಪುರಾವೆಗಳಿಲ್ಲ – NIA. ಲವ್ ಜಿಹಾದ್ ಬಗ್ಗೆ ಕಾನೂನಾತ್ಮಕ ವಿವರಣೆ ಇಲ್ಲ – ಕೇಂದ್ರ ಸರ್ಕಾರ. ಲವ್ ಜಿಹಾದ್ ಬಗ್ಗೆ ಸರ್ಕಾರ ಚಿಂತಿಸಿಲ್ಲ – ಬಸವರಾಜ ಬೊಮ್ಮಾಯಿ.  ಸರ್ಕಾರಕ್ಕೆ ಸರ್ಕಾರಗಳಿಗೆ, ತನಿಖಾ ಸಂಸ್ಥೆಗಳಿಗೆ ತಿಳಿಯದ ಲವ್ ಜಿಹಾದ್, ನಳೀನ್ ಕುಮಾರ್ ಕಟೀಲ್ ( Nalin Kumar Kateel ) ಅವರಿಗೆ ತಿಳಿದಿದ್ದು ಹೇಗೆ? “ನಿಶಿತಾ ಪೂಜಾರಿ” ತಿಳಿಸಿದರೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress … Continue reading ಸರ್ಕಾರ, ತನಿಖಾ ಸಂಸ್ಥೆಗಳಿಗೆ ತಿಳಿಯದ ‘ಲವ್ ಜಿಹಾದ್’, ‘ನಳೀನ್ ಕುಮಾರ್ ಕಟೀಲ್’ಗೆ ತಿಳಿದಿದ್ದೇಗೆ?- ಕಾಂಗ್ರೆಸ್ ಪ್ರಶ್ನೆ