“ಚುನಾವಣೆಗೂ ಮುನ್ನವೇಕೆ?” : ಕೇಜ್ರಿವಾಲ್ ಬಂಧನದ ಕುರಿತು ‘ED’ಗೆ ಸುಪ್ರೀಂಕೋರ್ಟ್ ಪ್ರಶ್ನೆ
ನವದೆಹಲಿ: ಲೋಕಸಭಾ ಚುನಾವಣೆ ಆರಂಭಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಏಕೆ ಬಂಧಿಸಲಾಯಿತು ಎಂದು ಸುಪ್ರೀಂ ಕೋರ್ಟ್ ಇಂದು ಜಾರಿ ನಿರ್ದೇಶನಾಲಯಕ್ಕೆ (ED) ಪ್ರಶ್ನೆ ಕೇಳಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತನ್ನ ಬಂಧನವನ್ನ ಕೇಜ್ರಿವಾಲ್ ಪ್ರಶ್ನಿಸಿದ್ದರು. ಬಂಧನದ ಸಮಯದ ಪ್ರಶ್ನೆ ಏಕೆ ಉದ್ಭವಿಸಿತು ಎಂಬುದರ ಹಿಂದಿನ ಕಾರಣವನ್ನ ವಿವರಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಗಳನ್ನ ಪರಿಶೀಲಿಸದೆ ಕೇಂದ್ರ ಸಂಸ್ಥೆ ಕ್ರಿಮಿನಲ್ ವಿಚಾರಣೆಯನ್ನ ಕೈಗೊಳ್ಳಬಹುದೇ ಎಂದು ವಿವರಿಸುವಂತೆ ಇಡಿಗೆ ತಿಳಿಸಿದರು. “ಈ … Continue reading “ಚುನಾವಣೆಗೂ ಮುನ್ನವೇಕೆ?” : ಕೇಜ್ರಿವಾಲ್ ಬಂಧನದ ಕುರಿತು ‘ED’ಗೆ ಸುಪ್ರೀಂಕೋರ್ಟ್ ಪ್ರಶ್ನೆ
Copy and paste this URL into your WordPress site to embed
Copy and paste this code into your site to embed