ನವದೆಹಲಿ: ನ್ಯಾಷನಲ್ ಕ್ರಶ್ ಎಂದು ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಅವರ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಕನ್ನಡ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅವರು ಇಂದು ಬಹುಭಾಶ ನಟಿಯಾಗಿ ದೇಶದ ವಿವಿಧ ಭಾಶೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಕನ್ನಡ ನಟರೊಬ್ಬರ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ಬಳಿಕ ಅವರನ್ನು ಹಲವು ಮಂದಿ ದ್ವೇಶ ಮಾಡುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಈ ನಡುವೆ ಅವರು ಇತ್ತೀಚೆಗೆ, ವಿಜಯ್ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದಾರೆ ಎಂದು ವರದಿಗಳು … Continue reading ನೀವು ನನ್ನನ್ನು ಏಕೆ ತುಂಬಾ ನೋಯಿಸುತ್ತಿದ್ದೀರಿ? ನನ್ನ ಬಗ್ಗೆ ಏಕೆ ಇಷ್ಟೊಂದು ದ್ವೇಷ? ರಶ್ಮಿಕಾ ಮಂದಣ ಪ್ರಶ್ನೆ | Rashmika Mandanna
Copy and paste this URL into your WordPress site to embed
Copy and paste this code into your site to embed