ಬೆಳಗ್ಗೆ 7 ರಿಂದ 11 ಗಂಟೆಯೊಳಗೆ ಹೆಚ್ಚಾಗಿ ‘ಹೃದಯಾಘಾತ’ ಸಂಭವಿಸೋದೇಕೆ? ಇಲ್ಲಿದೆ ಮಾಹಿತಿ

ಇತ್ತೀಚೆಗೆ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಅಧ್ಯಯನವೊಂದರ ಪ್ರಕಾರ ಬೆಳಗ್ಗೆ 7 ರಿಂದ 11 ಗಂಟೆಯ ಸಮಯದ ಒಳಗೆ ಹೆಚ್ಚಾಗಿ ಆಗುತ್ತಿದ್ದಾವೆ. ಹಾಗಾದ್ರೇ ಇದಕ್ಕೆ ಕಾರಣವೇನು ಎನ್ನುವ ಬಗ್ಗೆ ಮುಂದೆ ಓದಿ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, 2022 ರಲ್ಲಿ ಅಂದಾಜು 19.8 ಮಿಲಿಯನ್ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಇದು ಜಾಗತಿಕ ಸಾವುಗಳಲ್ಲಿ ಸುಮಾರು 32% ಆಗಿದೆ. ಇವುಗಳಲ್ಲಿ, 85% ಸಾವುಗಳು ಹೃದಯಾಘಾತ ಮತ್ತು ಪಾರ್ಶ್ವವಾಯು ಕಾರಣ. ಹೃದಯಕ್ಕೆ ರಕ್ತ ಮತ್ತು ಆಮ್ಲಜನಕವನ್ನು ಕಳುಹಿಸುವ … Continue reading ಬೆಳಗ್ಗೆ 7 ರಿಂದ 11 ಗಂಟೆಯೊಳಗೆ ಹೆಚ್ಚಾಗಿ ‘ಹೃದಯಾಘಾತ’ ಸಂಭವಿಸೋದೇಕೆ? ಇಲ್ಲಿದೆ ಮಾಹಿತಿ