ಸುಭಾಷಿತ :

Monday, March 30 , 2020 1:12 AM

‘ವಾಟ್ಸಾಪ್’ ಬಳಕೆದಾರರು ಗಮನಿಸಲೇಬೇಕಾದ ಸುದ್ದಿ ಇಲ್ಲಿದೆ..!


Tuesday, February 18th, 2020 9:25 pm

ನ್ಯೂಸ್ ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್ ಜನಪ್ರಿಯ ತಾಣ ಎಂದೆನಿಸಿಕೊಂಡಿದ್ದು, ಸಾಕಷ್ಟು ಫೀಚರ್ಸ್ ಹೊಂದಿದೆ. 

ಇದರ ಮುಖಾಂತರ ಹಂಚಿಕೆಯಾಗುವ ವಿಡಿಯೋ, ಆಡಿಯೋ, ಫೋಟೋ ಹಾಗೂ ಮತ್ತಿತರ ದಾಖಲೆಗಳ ಸುರಕ್ಷತೆ ಕಾಪಾಡಲು ವಾಟ್ಸಾಪ್ ವಿಶೇಷ ಭದ್ರತಾ ವ್ಯವಸ್ಥೆ ಪರಿಚಯಿಸಿದೆ.

ಹೌದು,ಮೊಬೈಲ್ ನಲ್ಲಿ ಸಂಗ್ರಹವಾಗುವ ಅಲ್ಲದೇ ಹಂಚಿಕೆಯಾಗುವ ಸಂದೇಶ ಹಾಗೂ ಇನ್ನಿತರ ದಾಖಲೆಗಳ ಖಾಸಗಿತನ ಸುರಕ್ಷತೆಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ವಾಟ್ಸಾಪ್ ಓಪನ್ ಮಾಡಿ ಅದರಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿಂದ ಪ್ರೆವೈಸಿ ಎಂಬ ಆಯ್ಕೆ ಮಾಡಿ ನಂತರ ಸಂದೇಶಗಳನ್ನು ಪಾಲಿಸಿದ್ದೇ ಆದಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳು ಹಾಗೂ ಖಾಸಗಿತನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions