Whooping Cough : ಜಗತ್ತನ್ನ ಬೆಚ್ಚಿ ಬೀಳಿಸ್ತಿದೆ ಹೊಸ ಸೋಂಕು, ಸಾವಿನ ಸಂಖ್ಯೆ ಹೆಚ್ಚಳ

ನವದೆಹಲಿ : ಹೊಸ ರೋಗಗಳು ಜಗತ್ತಿಗೆ ಕಾಡುತ್ತಿದ್ದು, ಇತ್ತೀಚಿನವರೆಗೂ ಕೋವಿಡ್ ನಡುಗುತ್ತಿತ್ತು. ಅಂದಿನಿಂದ ಹೊಸ ಬಗೆಯ ರೋಗಗಳು ಕಾಡುತ್ತಿವೆ. ವೂಪಿಂಗ್ ಕೆಮ್ಮು ಈಗ ಅನೇಕ ದೇಶಗಳಲ್ಲಿ ಜೀವಗಳನ್ನ ಬಲಿ ತೆಗೆದುಕೊಳ್ಳುತ್ತಿದೆ. ಚೀನಾ, ಫಿಲಿಪೈನ್ಸ್, ಜೆಕ್ ರಿಪಬ್ಲಿಕ್, ನೆದರ್ಲ್ಯಾಂಡ್ಸ್ ಅಲ್ಲದೆ ಅಮೆರಿಕ ಮತ್ತು ಬ್ರಿಟನ್‌’ನಲ್ಲಿ ಈ ಕೆಮ್ಮಿನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ಸೋಂಕಿನ ವೈಜ್ಞಾನಿಕ ಹೆಸರು ಪೆರ್ಟುಸಿಸ್ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಈ ಸೋಂಕನ್ನು ಮೊದಲೇ ಪತ್ತೆಹಚ್ಚುವುದು ಒಂದು ಸವಾಲಾಗಿದೆ ಎಂದು ಎಚ್ಚರಿಸಲಾಗಿದೆ, ವಿಶೇಷವಾಗಿ ಮಕ್ಕಳು ಸೋಂಕಿನ … Continue reading Whooping Cough : ಜಗತ್ತನ್ನ ಬೆಚ್ಚಿ ಬೀಳಿಸ್ತಿದೆ ಹೊಸ ಸೋಂಕು, ಸಾವಿನ ಸಂಖ್ಯೆ ಹೆಚ್ಚಳ