ಹಠಾತ್ ಸಾವನ್ನಪ್ಪಿದರೆ, ನಿಮ್ಮ PPF ಹಣ ಯಾರ ಕೈ ಸೇರುತ್ತೆ? ಇಲ್ಲಿದೆ ಪ್ರಮುಖ ಮಾಹಿತಿ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF) ಸರ್ಕಾರದ ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಖಾತರಿಯ ಆದಾಯವನ್ನು ಪಡೆಯುತ್ತಾರೆ. PPF ನಲ್ಲಿ ಹೂಡಿಕೆ ಮಾಡುವವರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಒಂದು ಆರ್ಥಿಕ ವರ್ಷದಲ್ಲಿ ರೂ 1.5 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. PPF ನಲ್ಲಿ ನಿಮ್ಮ ಹೂಡಿಕೆಯ ಮೊತ್ತವು ಸುರಕ್ಷಿತವಾಗಿದೆ ಮತ್ತು ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ಹೆಚ್ಚಿನ ಜನರು ಕೆಲಸದ ಸಮಯದಲ್ಲಿಯೇ … Continue reading ಹಠಾತ್ ಸಾವನ್ನಪ್ಪಿದರೆ, ನಿಮ್ಮ PPF ಹಣ ಯಾರ ಕೈ ಸೇರುತ್ತೆ? ಇಲ್ಲಿದೆ ಪ್ರಮುಖ ಮಾಹಿತಿ