‘KSRTC’ಯನ್ನು ಗುಜರಿ ಮಾಡಿದ್ದು ಯಾರು?; ಯಡಿಯೂರಪ್ಪ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಯ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ನೇರ ಹೊಣೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಸರಣಿ ಅಂಶಗಳನ್ನು ಪ್ರಸ್ತಾಪಿಸಿರುವ ಅವರು, “ಹಿಂದಿನ ಸರ್ಕಾರದ ಸಾಧನೆ ಶೂನ್ಯದಿಂದ ವಿನಾಶದತ್ತ ಸಾಗಿತ್ತು” ಎಂದು ಕಿಡಿಕಾರಿದ್ದಾರೆ. @BJP4Karnataka ರಾಜ್ಯದ ಸಾರಿಗೆಯನ್ನು ಕೋಮಗೆ ತಳ್ಳಿದ ತಮ್ಮ ಹಿಂದಿನ ಸರ್ಕಾರದ ಬಗ್ಗೆ ತಮಗೆ ಮಾಹಿತಿ ನೀಡಬೇಕೆಂದು ಕೇಳುತ್ತಿರುವ ಬಗ್ಗೆ ನಮಗೆ ಅರ್ಥವಾಯಿತು. ತಮ್ಮ ಆಡಳಿತದ … Continue reading ‘KSRTC’ಯನ್ನು ಗುಜರಿ ಮಾಡಿದ್ದು ಯಾರು?; ಯಡಿಯೂರಪ್ಪ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಕಿಡಿ