ʼಮುದ್ರಾ ಯೋಜನೆʼಯಡಿ ಯಾರು? ಹೇಗೆ? ಎಷ್ಟು ಸಾಲ ಪಡೆಯ್ಬೋದು ಗೊತ್ತಾ? ಇಲ್ಲಿದೆ ಮಾಹಿತಿ..!

ಡಿಜಿಟಲ್‌ ಡೆಸ್ಕ್:‌ ಪ್ರತಿಯೊಬ್ರಿಗೂ ತಮ್ಮದೇ ಆದಾ ಸ್ವಂತ ಬ್ಯುಸಿನೆಸ್‌ ಪ್ರಾರಂಭಿಸ್ಬೇಕು ಅನ್ನೋ ಆಸೆಯಿರುತ್ತೆ. ಯಾಕಂದ್ರೆ, ಅದರಲ್ಲಿ ಹೂಡಿಕೆ ಮಾಡೋದಲ್ದೇ ಬರುವ ಲಾಭವನ್ನೂ ಅವ್ರೇ ಪಡೆಯಬಹುದು. ಆದ್ರೆ, ಬ್ಯುಸಿನೆಸ್‌ ಶುರು ಮಾಡೋದಕ್ಕೆ ಮುಖ್ಯವಾಗಿ ಬೇಕಿರೋದು ಹಣ. ಇದನ್ನ ಹೊಂದಿಸೋದೇ ಸಮಸ್ಯೆಯಾಗುತ್ತೆ. ಇನ್ನು ಬಹಳಷ್ಟು ಜನರು ಈ ಹಣದ ಸಮಸ್ಯೆಯಿಂದ ತಮ್ಮ ಕೆಲಸವನ್ನ ಪ್ರಾರಂಭಿಸೋದೆ ಇಲ್ಲ. ಆದ್ರೆ, ಅಂತಹ ಜನರಿಗೆ ಅಂತಾನೇ ಸರ್ಕಾರ ಮುದ್ರಾ ಯೋಜನೆಯನ್ನ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಯಾರು ಬೇಕಾದ್ರೂ ತಮ್ಮ ಸ್ವಂತ ಬ್ಯುಸಿನೆಸ್‌ ಶುರು ಮಾಡ್ಬೋದು. … Continue reading ʼಮುದ್ರಾ ಯೋಜನೆʼಯಡಿ ಯಾರು? ಹೇಗೆ? ಎಷ್ಟು ಸಾಲ ಪಡೆಯ್ಬೋದು ಗೊತ್ತಾ? ಇಲ್ಲಿದೆ ಮಾಹಿತಿ..!