Siddaramaiah: ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್ ಅಂತ ಹೆಸರು ಇಡೋದಕ್ಕೆ?: ಸಿಟಿ ರವಿ ವಿರುದ್ಧ ಸಿದ್ಧರಾಮಯ್ಯ ಹಿಗ್ಗಾಮುಗ್ಗ ವಾಗ್ಧಾಳಿ

ದಕ್ಷಿಣ ಕನ್ನಡ: ನನಗೆ ನನ್ನ ತಂದೆ-ತಾಯಿ ಸಿದ್ದರಾಮಯ್ಯ ಅಂತ ಹೆಸರು ಇಟ್ಟಿದ್ದಾರೆ. ಹೀಗಿದ್ದೂ ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಹೆಸರಿಡೋದಕ್ಕೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಸಿ.ಟಿ ರವಿ ( C.T Ravi ) ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ. ‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ದ್ವೇಷವನ್ನು ಬಿತ್ತೋ ಸಿ.ಟಿ ರವಿಯಂತ ಹಿಂದೂ … Continue reading Siddaramaiah: ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್ ಅಂತ ಹೆಸರು ಇಡೋದಕ್ಕೆ?: ಸಿಟಿ ರವಿ ವಿರುದ್ಧ ಸಿದ್ಧರಾಮಯ್ಯ ಹಿಗ್ಗಾಮುಗ್ಗ ವಾಗ್ಧಾಳಿ