ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಭೇಟಿಯಾದ ‘ಯಂಗ್ ಫ್ರೆಂಡ್’ ಯಾರು? ವೈರಲ್ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಚಿಕ್ಕ ಮಗುವಿನೊಂದಿಗೆ ತೆಗೆದ ಛಾಯಾಚಿತ್ರವನ್ನ ಇನ್‌ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡ ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ, ಇದು ವ್ಯಾಪಕ ಕುತೂಹಲವನ್ನ ಹುಟ್ಟುಹಾಕಿದೆ. 7, ಲೋಕ ಕಲ್ಯಾಣ್ ಮಾರ್ಗದಿಂದ ಪೋಸ್ಟ್ ಮಾಡಲಾದ ಈ ಚಿತ್ರವು ತ್ವರಿತವಾಗಿ ವೈರಲ್ ಆಗಿ, ಅಲ್ಪಾವಧಿಯಲ್ಲಿಯೇ 1.7 ಮಿಲಿಯನ್‌’ಗಿಂತಲೂ ಹೆಚ್ಚು ಲೈಕ್‌’ಗಳನ್ನು ಗಳಿಸಿತು ಮತ್ತು ದೇಶಾದ್ಯಂತ ಗಮನ ಸೆಳೆಯಿತು. ಪ್ರಧಾನಿ ಮೋದಿ ಮಗು ಹಿಡಿದುಕೊಂಡ ಹೃದಯಸ್ಪರ್ಶಿ ಚಿತ್ರವನ್ನ ಹಂಚಿಕೊಂಡಿದ್ದು, “ನಿನ್ನೆ 7, ಲೋಕ … Continue reading ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಭೇಟಿಯಾದ ‘ಯಂಗ್ ಫ್ರೆಂಡ್’ ಯಾರು? ವೈರಲ್ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸ